Karnataka mattu kannada❤️
ಕರ್ನಾಟಕ ಭಾರತ ದೇಶದ ದಕ್ಷಿಣ ಭಾಗದಲ್ಲಿರುವ ಒಂದು ಪ್ರಮುಖ ರಾಜ್ಯವಾಗಿದೆ ಇದರ ರಾಜಧಾನಿ ಬೆಂಗಳೂರು ಕರ್ನಾಟಕವು ತನ್ನ ಸಂಸ್ಕೃತಿ, ಇತಿಹಾಸ ಮತ್ತು ಸುಂದರ ಪ್ರವಾಸಿ ಸ್ಥಳಗಳಿಗಾಗಿ ಪ್ರಸಿದ್ಧವಾಗಿದೆ ಮೈಸೂರು ಮತ್ತು ಹಂಪಿ ಪ್ರಮುಖ ಪ್ರವಾಸಿ ಸ್ಥಳಗಳಾಗಿವೆ ಇಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಹಳ ಮಹತ್ವ ಹೊಂದಿದೆ